ನಿಮ್ಮ ಜೀವವನ್ನು ಉಳಿಸಬಹುದಾದ ಸ್ಮಾರ್ಟ್ ಕಾರ್ಡ್ – Global Digital Health Smart Card
ಲೈಫ್‌ಆನ್‌ಪ್ಲಸ್ ಟೆಕ್ನಾಲಜೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಪ್ಯಾಕ್ಸಿಕೋಪ್ ನಿಂದ
ತುರ್ತು ಸಂದರ್ಭಗಳಲ್ಲಿ ನಿಮ್ಮ ವೈದ್ಯಕೀಯ ಮಾಹಿತಿಯು ತಕ್ಷಣ ಲಭ್ಯವಿರಲಿ!
ಅಪಘಾತ, ಹೃದಯಾಘಾತ, ಬಿಪಿ ಅಥವಾ ಶುಗರ್ ಶಾಕ್ – ಇವುಗಳಾಗುವಾಗ ರೋಗಿಯು ಮಾತನಾಡಲಾಗದ ಸ್ಥಿತಿಯಲ್ಲಿ ಇರುತ್ತಾರೆ. ಆ ಸಮಯದಲ್ಲಿ ವೈದ್ಯರಿಗೆ ರೋಗಿಯ ಹಿಂದಿನ ವೈದ್ಯಕೀಯ ಮಾಹಿತಿ ಲಭ್ಯವಿಲ್ಲದೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಈ ಸಮಯದ ವಿಳಂಬವೇ ಅಸಾಧ್ಯ ಪರಿಣಾಮ ಉಂಟುಮಾಡುತ್ತದೆ.
ಈ ಕೊರತೆಯನ್ನು ನೀಗಿಸಲು ಬಂದಿದೆ – Global Digital Health Smart Card.
ಏಕೆ ಈ ಕಾರ್ಡ್ ಅಗತ್ಯವಿದೆ?
ಆಸ್ಪತ್ರೆಗಳಲ್ಲಿ ಸಂಭವಿಸುವ ಸಾವಿನ 50%ಕ್ಕೂ ಹೆಚ್ಚು ಕಾರಣ:
1. ಚಿಕಿತ್ಸೆ ನೀಡುವಲ್ಲಿ ವಿಳಂಬ
2. ವೈದ್ಯಕೀಯ ಮಾಹಿತಿ ಕೊರತೆ
ಈ ‘Adverse Drug Reaction’ ಅಥವಾ ತಪ್ಪು ಔಷಧೀಯ ಪರಿಣಾಮಗಳು ವಿಶ್ವದಲ್ಲೇ ಜೀವ ಕಳೆಯುವ ಪ್ರಮುಖ ಕಾರಣವಾಗಿದೆ.
ಈ ಸ್ಮಾರ್ಟ್ ಕಾರ್ಡ್‌ನ ವೈಶಿಷ್ಟ್ಯಗಳು:
ತುರ್ತು ಮಾಹಿತಿ ವರದಿ (Emergency Medical FIR)
ಎಕ್ಸ್-ರೇ, ಸ್ಕ್ಯಾನ್, ಔಷಧ ಪರ್ಸ್ಕಿಪ್ಶನ್‍ಗಳು
ವೈದ್ಯಕೀಯ ಇತಿಹಾಸ ಮತ್ತು ಕ್ಲಿನಿಕಲ್ ಡೇಟಾ
ಸೆಕೆಂಡ್ ಒಪೀನಿಯನ್ ಪಡೆಯುವ ಆಯ್ಕೆ
ಪ್ಯಾನಿಕ್ ಬಟನ್ – ತಕ್ಷಣದ ರಕ್ಷಣೆಗಾಗಿ
ಪ್ಯಾನಿಕ್ ಬಟನ್ ಹೇಗೆ ಕೆಲಸ ಮಾಡುತ್ತದೆ?
"ನಾನು ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಇದ್ದೇನೆ" ಎಂಬ ಸಂದೇಶ ಕುಟುಂಬ ಸದಸ್ಯರಿಗೆ ಮತ್ತು ಡಾಕ್ಟರ್‌ಗಳಿಗೆ ತಕ್ಷಣ ರವಾನೆಯಾಗುತ್ತದೆ
GPS ಮೂಲಕ ನಿಮ್ಮ ಸ್ಥಳ ಮಾಹಿತಿ ತೋರಿಸಲಾಗುತ್ತದೆ
ಧ್ವನಿ ಕರೆ ಕೂಡ ಬರುತ್ತದೆ
ಪೊಲೀಸರು, ಅಗ್ನಿಶಾಮಕ ಅಥವಾ ಆಂಬುಲೆನ್ಸ್ ಸೇವೆಗಾಗಿ ಸಹ ತಕ್ಷಣ ಸಂಪರ್ಕ ಸಾಧಿಸಬಹುದು
ಹೆಚ್ಚು ಲಾಭಗಳು:
10% ರಿಂದ 40% ರವರೆಗೆ ಡಿಸ್ಕೌಂಟ್:
ತ್ವರಿತ ತಪಾಸಣೆ, ಡಯಗ್ನೋಸ್ಟಿಕ್ಸ್
ಬಾಡಿ ರೀಚಾರ್ಜ್ ಸ್ಟೇಶನ್
ಫುಡ್ ಸಪ್ಲಿಮೆಂಟ್ಸ್, ಮೆಡಿಕಲ್ ಡಿವೈಸಸ್
ಡಿಜಿಟಲ್ ಹೆಲ್ತ್ ಸ್ಟುಡಿಯೋ, AI ಹೆಲ್ತ್ ಕಿಯೋಸ್ಕ್
ಸ್ಕ್ಯಾಲರ್ ಎನರ್ಜಿ, ವೆರ್‌ಬಲ್ಸ್ ಇತ್ಯಾದಿ
ಏನು ಮಾಡಬೇಕು?
LifeOnPlus App ಅನ್ನು Google Play Store ಅಥವಾ App
Store ನಿಂದ ಡೌನ್‌ಲೋಡ್ ಮಾಡಿ
ಸಬ್‌ಸ್ಕ್ರೈಬ್ ಮಾಡಿ, ಕಾರ್ಡ್ ಪಡೆದುಕೊಳ್ಳಿ
ನೀವು ನಿಮ್ಮ Global Digital Health Smart Card ಪಡೆದುಕೊಂಡಿದೀರಾ?
ಇದು ಕೇವಲ ಕಾರ್ಡ್ ಅಲ್ಲ – ಇದು ಜೀವ ಉಳಿಸುವ ಯಂತ್ರವಾಗಿದೆ.
ವೆಬ್‌ಸೈಟ್: www.lifeonplus.com
ಇಮೇಲ್: info@lifeonplus.com
ಕಾಲ್: +91 9986880000